ಶಹಾಪುರ: ಒಂದೇ ಕುಟುಂಬದ 6 ಮಂದಿ ಸಾಲಬಾಧೆ ತಾಳಲಾರದೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ. 45 ವರ್ಷ ವಯಸ್ಸಿನ ಭೀಮರಾಯ ಸುರಪುರ, ಶಾಂತಮ್ಮ ಸುರಪುರ, ಸುಮಿತ್ರಾ(12), ಶ್ರೀದೇವಿ(13), ಶಿವರಾಜ(6), ಲಕ್ಷ್ಮೀ(4) ಆತ್ಮಹತ್ಯೆಗೆ ಶರಣಾಗಿರುವರಾಗಿದ್ದಾರೆ. ಘಟನೆಯ ಮಾಹಿತಿ ಪಡೆದು ಸ್ಥ...