ಅಲಪ್ಪುಳ: ಕೇರಳದಲ್ಲಿ ಬಿಜೆಪಿ ಹಾಗೂ ಎಸ್ ಡಿಪಿಐ ನಡುವಿನ ಸಮರ ಕೊಲೆಗೆ ಕೊಲೆಯೇ ಉತ್ತರ ಎಂಬಂತೆ ಮುಂದುವರಿದಿದ್ದು, ಎಸ್ ಡಿಪಿಐ ಮುಖಂಡ ಕೆ.ಎಸ್.ಶಾನ್ ಹತ್ಯೆ ನಡೆದು ದಿನಬೆಳಗಾಗುವಷ್ಟರಲ್ಲಿ ಬಿಜೆಪಿಯ ಒಬಿಸಿ ಮೋರ್ಚಾ ರಾಜ್ಯಾ ಕಾರ್ಯದರ್ಶಿ ರಂಜಿತ್ ಶ್ರೀನಿವಾಸ್ ಅವರನ್ನು ಬರ್ಬರವಾಗಿ ಹತ್ಯೆ ನಡೆಸಲಾಗಿದೆ. ಅಲಪ್ಪುಳದಲ್ಲಿ ಕೆಲವೇ ಗಂಟೆಗಳಲ...