ಪಾಲಕ್ಕಾಡ್: ಬಿಜೆಪಿ ನಾಯಕನ ಹೆಸರು ಬರೆದಿಟ್ಟು ಮಹಿಳಾ ಮೋರ್ಚಾದ ನಾಯಕಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಕೇರಳದ ಪಾಲಕ್ಕಾಡ್ ನಲ್ಲಿ ನಡೆದಿದೆ. ಮಹಿಳಾ ಮೋರ್ಚಾ ಪಾಲಕ್ಕಾಡ್ ಕ್ಷೇತ್ರದ ಖಜಾಂಚಿ ಶರಣ್ಯ ಆತ್ಮಹತ್ಯೆಗೆ ಶರಣಾದವರಾಗಿದ್ದು, ಶರಣ್ಯ ಡೆತ್ ನೋಟ್ ನಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತ ಪ್ರಜೀವ್ ಹೆಸರು ಪ್ರಸ್ತಾಪ ಮಾಡಲಾಗಿದ್ದ...