ನವದೆಹಲಿ: ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಬಿಜೆಪಿ ಕಾರ್ಯಕ್ರಮದ ಫೋಟೋವೊಂದನ್ನು ಹಂಚಿಕೊಂಡು ಲೇವಡಿ ಮಾಡಿದ್ದು, ಇದು ಬಿಜೆಪಿಯ ಅಂತ್ಯ ಎಂದು ಹೇಳಿದ್ದಾರೆ. ಫೋಟೋದಲ್ಲಿ ಬಿಜೆಪಿಯ ಕಾರ್ಯಕ್ರಮ ಕಂಡು ಬಂದಿದ್ದು, ವೇದಿಕೆಯ ಮೇಲೆ ಐವರು ನಾಯಕರು ಆಸೀನರಾಗಿದ್ದಾರೆ. ಕಾರ್ಯಕ್ರಮದ ಬ್ಯಾನರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾ...