ಸುಡಾನ್: ಮೊದಲಿಗೆ ಇದು ತಮಾಷೆ ಎಂದು ಅನಿಸಿದರೂ ಸುಡಾನ್ ನ ನ್ಯಾಯಾಲಯವು ಮೇಕೆಗೆ ಕೊಲೆ ಆರೋಪದಡಿ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಮಹಿಳೆಯನ್ನು ಇರಿದು ಕೊಂದಿದ್ದಕ್ಕಾಗಿ ಪ್ರಾಣಿಗೆ ಈ ರೀತಿಯ ಶಿಕ್ಷೆ ವಿಧಿಸಲಾಗಿದೆ. ದಕ್ಷಿಣ ಸುಡಾನ್ ಮೂಲದ ಆದಿಯು ಚಾಪಿಂಗ್ (45) ಮೇಕೆ ದಾಳಿಯಲ್ಲಿ ಸಾವನ್ನಪ್ಪಿದ ಮಹಿಳೆ. ಚಾಪಿಂಗ್ ನ ತ...