ತನ್ನ ಹಾಗೂ ತಂಗಿಯ ಮದುವೆಗಾಗಿ ಆತ ಹಗಲಿರುಳು ದುಡಿದಿದ್ದ. ಆದರೆ, ಮದುವೆಗೆ ಹೋಗಲು ಹಣ ಕೇಳಿದ ವೇಳೆ, ಬಾಸ್ ಹಣ ನೀಡದೇ ಸತಾಯಿಸಿದ್ದಾನೆ. ಒಂದೆಡೆ ಮನೆಯವರು ಮದುವೆಗೆ ಸಿದ್ಧತೆ ನಡೆಸಿದ್ದರು. ಬರಿಗೈಯಲ್ಲಿ ಮನೆಗೆ ಹೇಗೆ ಹೋಗುವುದು ಎನ್ನುವುದು ತಿಳಿಯದೇ ಚಿಂತಾಕ್ರಾಂತನಾದ ಯುವಕ ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡು ಕಣ್ಣೀಗೆ ತೋಚಿದ ರೈಲನ್ನ...