ಶಿವಮೊಗ್ಗ: 10 ಟನ್ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಕಂಡು ನಾಗರಿಕರು ಬೆಚ್ಚಿ ಬಿದ್ದ ಘಟನೆ ಶಿವಮೊಗ್ಗ ನಗರದ ಹೊರವಲಯದ ತೀರ್ಥಹಳ್ಳಿ ರಸ್ತೆಯ ಸಹ್ಯಾದ್ರಿ ಕಾಲೇಜು ಮಾರ್ಗದ ಬಳಿಯಲ್ಲಿ ನಡೆದಿದೆ. ಲಾರಿಯೊಂದು ಬಂದು ಇಲ್ಲಿನ ಗ್ಯಾರೇಜ್ ವೊಂದಕ್ಕೆ ಬಂದು ನಿಂತಿದ್ದು, ಲಾರಿಯಿಂದ ಇಳಿದ ಚಾಲಕ, ಟಯರ್ ದುರಸ್ತಿ ಮಾಡಲು ಗ್ಯಾರೇಜ್ ಸ...