ಘಾಜಿಯಾಬಾದ್: ದೇವಸ್ಥಾನಲ್ಲಿ ನೀರು ಕುಡಿದದ್ದಕ್ಕೆ ಮುಸ್ಲಿಮ್ ಯುವಕನಿಗೆ ವಿಕೃತ ಮನುವಾದಿಯೋರ್ವ ಮನಬಂದಂತೆ ಥಳಿಸಿದ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್ ನಲ್ಲಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಶೃಂಗಿ ನಂದನ್ ಯಾದವ್ ಎಂಬಾತ, 14 ವರ್ಷದ ಬಾಲಕನನ್ನು ಹಿಡಿ...