ತಮಿಳು ಚಿತ್ರರಂಗದ ನಟಿ ಶ್ರುತಿ ಹಾಸನ್ ಅವರಿಗೆ ಇದೀಗ ಕೈ ತುಂಬಾ ಕೆಲಸ ಸಿಕ್ಕಿದೆ. ಯಾವುದೇ ಚಿಕ್ಕ ನಟರ ಜೊತೆಯೂ ನಟನೆಗೆ ಶ್ರುತಿ ಹಾಸನ್ ಸೈ ಹೇಳುತ್ತಾರೆ. ಹೀಗಾಗಿಯೇ ಅವರು ಎಲ್ಲ ನಟಿಯನ್ನು ಹಿಂದಿಕ್ಕುತ್ತಾ ಮುಂದೆ ಸಾಗುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟಾಲಿವುಡ್ ಸಿನಿಮಾ ಕ್ರ್ಯಾಕ್ ನಲ್ಲಿ ರವಿತೇಜ ಜೊತೆ ನಟಿಸಿದ್ದ ನಟಿ ಶ್...