ಬೆಂಗಳೂರು: ಆಸ್ಪತ್ರೆ ಸ್ಟಾಫ್ ನರ್ಸ್ ಆತ್ಮಹತ್ಯೆ ರಹಸ್ಯ ಇದೀಗ ಒಂದೂವರೆ ತಿಂಗಳ ಬಳಿಕ ಬಯಲಿಗೆ ಬಂದಿದ್ದು, ಯುವತಿಯ ಮೊಬೈಲ್ ನಲ್ಲಿ ದೊರಕಿದ ಫೋಟೋಗಳಿಂದ ಪಾಲಕರು, ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದಾರೆ. ಆಗಸ್ಟ್ 17ರಂದು 23 ವರ್ಷ ವಯಸ್ಸಿನ ಶ್ವೇತಾಂಜಲಿ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಅವರು ಖಿನ್ನತೆಯಿ...