ಚಾಮರಾಜನಗರ: ವೀರಪ್ಪನ್ ಜೊತೆಗಿನ ಕಾಳಗದಲ್ಲಿ ಏಳು ಬುಲೆಟ್ ದೇಹಕ್ಕೆ ನುಗ್ಗಿದ್ದರೂ, ಸಾವನ್ನೇ ಗೆದ್ದು, ಮತ್ತೆ ಕರ್ತವ್ಯದಲ್ಲಿ ತೊಡಗಿಕೊಂಡಿದ್ದ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಅಪರಾಧ ವಿಭಾಗದ ಸಿದ್ದರಾಜನಾಯಕ್ ಅವರು ಇಂದು ಮೃತಪಟ್ಟಿದ್ದಾರೆ. 1992ರಲ್ಲಿ ಸಿದ್ದರಾಜನಾಯಕ್, ಎಸ್ಪಿ ಹರಿಕೃಷ್ಣ, ಎಸ್ ಐ ಶಕೀಲ್ ಅಹ್ಮದ್ ಅವರಿದ್...