ಬೆಂಗಳೂರು: ಸದನದ ಚರ್ಚೆಯ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯನವರು ಮಾಡುವ ಕೆಲವು ಹಾಸ್ಯಗಳು ನಿದ್ದೆಯಲ್ಲಿದ್ದವರನ್ನೂ ಎದ್ದು ಕೂರಿಸುತ್ತದೆ. ಈ ಬಾರಿಯೂ ಸಿದ್ದರಾಮಯ್ಯನವರು ಸದನವನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ಸದನದಲ್ಲಿ ತಮ್ಮ ಪಂಚೆಯ ರಹಸ್ಯವನ್ನು ಬಯಲು ಮಾಡುವ ಮೂಲಕ ಇಡೀ ಸದನವನ್ನೇ ನಗೆಗಡಲಲ್ಲಿ ತೇಲಿಸಿದರು. ಸಿದ್ದರಾಮಯ್ಯನವರು ಸದ...