ಶಿಮ್ಲಾ: ಆಟವಾಡುವ ನೆಪದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಕರೆದೊಯ್ದ ನೆರೆಯ ಮನೆಯ ಯುವಕ ಅತ್ಯಾಚಾರ ನಡೆಸಿದ ಘಟನೆ ಹಿಮಾಚಲ ಪ್ರದೇಶದ ಚೌಪಾಲ್ ನೆರ್ವಾನ್ ತಹಸೀಲ್ ಪ್ರದೇಶದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕೂಡ ವಿದ್ಯಾರ್ಥಿಯಾಗಿದ್ದಾನೆ ಎಂದು ಹೇಳಲಾಗಿದೆ. ಈತ ವಯಸ್ಕನೇ ಅಥವಾ ಅಪ್ರಾಪ್ತ ವಯಸ್ಕನೇ ಎ...