ನವದೆಹಲಿ: ಭಾರತದಲ್ಲಿ ಡಬಲ್ ಡೋಸ್ ಲಸಿಕೆ ಇದೀಗ ಸಿಗುತ್ತಿವೆ. ಒಂದು ಡೋಸ್ ಲಸಿಕೆ ಹಾಕಿಸಿಕೊಂಡರೂ ಇನ್ನೊಂದು ಡೋಸ್ ಲಸಿಕೆಗೆ ಮತ್ತೆ ಸಾಹಸ ಪಟ್ಟವರಿದ್ದಾರೆ. ಆದರೆ ಈ ನಡುವೆ ದೇಶದ ಜನರಿಗೆ ಸಿಹಿಸುದ್ದಿಯೊಂದು ಲಭಿಸಿದ್ದು, ಸಿಂಗಲ್ ಡೋಸ್ ಲಸಿಕೆ ಶೀಘ್ರವೇ ಭಾರತಕ್ಕೆ ಬರಲಿದೆ ಎಂದು ವರದಿಯಾಗಿದೆ. ಅಮೆರಿಕಾ ಔಷಧಿ ಕಂಪೆನಿ ಜಾನ್ಸನ್ ಆಂಡ್ ಜ...