ಚಂಡೀಗಢ: “ನೀವು ರೈತ ಪ್ರತಿಭಟನಾಕಾರರ ತಲೆ ಹೊಡೆದು ಹಾಕುವುದನ್ನು ನಾನು ನೋಡಬೇಕು ಎನ್ನುತ್ತಾ ರೈತರ ತಲೆ ಹೊಡೆಯಲು ಅಧಿಕಾರಿಯೋರ್ವ ಆದೇಶಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ರೈತರ ಮೇಲೆ ಹಿಂಸಾಚಾರ ನಡೆಸಲು ಸ್ವತಃ ಅಧಿಕಾರಿಗಳೇ ಆದೇಶ ನೀಡಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ. ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಮತ್ತು ಬಿಜೆ...