ವೀಳ್ಯದೆಲೆಯಲ್ಲಿ ಹಲವಾರು ಔಷಧೀಯ ಗುಣಗಳಿವೆ. ಇದರ ಬಳಕೆಯು ಎಲ್ಲಾ ಚರ್ಮದ ಸಮಸ್ಯೆಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಚರ್ಮದ ಮೇಲಿನ ಕಲೆಗಳು ಮತ್ತು ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಸಹಕಾರಿಯಗಿದೆ. ವೀಳ್ಯದೆಲೆಯ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸುವ ಮೂಲಕ ಅನೇಕ ರೀತಿಯ ಅಲರ್ಜಿಗಳನ್ನು ಸಹ ಗುಣಪಡಿಸಬಹುದು. ಇದು ಚರ್ಮದ ಉರಿ, ನೋ...