ಭಾರತದಾದ್ಯಂತ ವಾಟ್ಸಾಪ್ ಬಳಕೆ ವ್ಯಾಪಕವಾಗಿದೆ. ಇದೇ ಸಂದರ್ಭದಲ್ಲಿ ಬಹುತೇಕರು ತಮ್ಮ ಬ್ಯುಸಿನೆಸ್ ನಲ್ಲಿ ಹೆಚ್ಚಾಗೆ ವಾಟ್ಸಾಪ್ ಬಳಕೆ ಮಾಡುತ್ತಿದ್ದಾರೆ. ವಾಟ್ಸಾಪ್ ನಲ್ಲಿ ಬ್ಯುಸಿನೆಸ್ ಗಳನ್ನು ನಡೆಸುವವರಿಗಾಗಿ ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಿದೆ. (adsbygoogle = window.adsbygoogle || []).push({});...