ಶಿವಮೊಗ್ಗ: ಮನೆಯ ಮೇಲೆ ಬೃಹದಾಕಾರದ ಹುಣಸೆಮರ ಬಿದ್ದು ತಾಯಿ ಮತ್ತು ಮಗ ಗಂಭೀರವಾಗಿ ಗಾಯಗೊಂಡ ಘಟನೆ ಶಿವಮೊಗ್ಗದ ಸೊರಬ ತಾಲೂಕಿನ ಕತವಾಯಿ ಗ್ರಾಮದಲ್ಲಿ ನಡೆದಿದೆ. ಕತವಾಯಿ ಗ್ರಾಮದ ಕಾಮಾಕ್ಷಮ್ಮ ಹಾಗೂ ದೇವರಾಜ ಗಾಯಗೊಂಡವರಾಗಿದ್ದಾರೆ. ಇಂದು ಬೆಳಗ್ಗೆ ಭಾರೀ ಗಾಳಿ ಮಳೆಗೆ ಕಾಮಾಕ್ಷಮ್ಮ ಅವರ ಮನೆ ಮೇಲೆ ಬೃಹದಾಕಾರದ ಹುಣಸೆಮರ ಹಾಗೂ ಎರಡು ತೆ...