ನೀಲಗುಂದ: ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರ ವಿಶೇಷ ಮದುವೆಯೊಂದು ನಡೆದಿದ್ದು, 38 ಇಂಚು ಉದ್ದದ ಯುವಕನನ್ನು 1.3 ಅಡಿ ಎತ್ತರದ ಯುವತಿ ವರಿಸಿದ್ದಾರೆ. ಮದುಮಗ ಬಸವರಾಜ್ ಅವರಿಗೆ 30 ವರ್ಷವಾಗಿದ್ದು, ಆದರೆ ಕುಬ್ಜನಾಗಿದ್ದ ಕಾರಣ ಸುಮಾರು 5 ವರ್ಷಗಳಿಂದ ಅವರಿಗೆ ವಿವಾಹ ಸಂಬಂಧ ಕೂಡಿ ಬಂದಿರಲಿಲ್ಲ. ಆದರೆ, ವಿಜಯಪುರ ಜಿಲ್ಲೆಯ ...