ಋಷಿಗಳು, ಮುನಿಗಳು ದೇವರನ್ನು ಹರಸಲು ತಪಸ್ಸುಗಳನ್ನು ಮಾಡಿದರು. ದೇವರು ಅವರ ಪ್ರಾರ್ಥನೆಗೆ ಪ್ರತ್ಯಕ್ಷರಾಗಿ ತಮಗೆ ಬೇಕಾದ ವರಗಳನ್ನು ದಯಪಾಲಿಸುವರು. ಆದರೆ, ಈ ಕ್ರಿಸ್ ಮಸ್ ದಿನದಲ್ಲಿ ಮಾನವರನ್ನು ಹುಡುಕಿ ಬರುವ ದೇವರನ್ನು ದೇವ ಪುತ್ರನನ್ನು ಗೋದಲಿಯಲ್ಲಿ ನಾವು ಕಾಣುತ್ತೇವೆ. ಪ್ರಭುಯೇಸು ದೇವರ ಪುತ್ರ. ದೇವರು ಲೋಕವನ್ನು ಎಷ್ಟಾಗಿ ಪ್ರೀತ...