ಕೊಲಂಬೊದ ಶಾಂಗ್ರಿ-ಲಾ ಹೋಟೆಲ್(Shangri la hotel) ಬಳಿ ಒಂದು ಬಂದರು ನಗರವಿದೆ. ಶ್ರೀಲಂಕಾ(Sri Lankan) ದಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಈ ಬಂದರು ಕೂಡ ಒಂದು ಕಾರಣ. ವೆಲ್ಲನಾವನ್ನು ಬಂದರು ನಗರವಾಗಿ ಸ್ಥಾಪಿಸಲು ಚೀನಾ ಶ್ರೀಲಂಕಾಕ್ಕೆ ಆರ್ಥಿಕ ನೆರವು ಕಲ್ಪಿಸಿದ್ದಲ್ಲದೆ ಬಂದರು ನಗರವನ್ನು ದುಬೈ ಆಗಿ ಪರಿವರ್ತಿಸುವುದಾಗಿಯು ಭರವಸ...