ಬೆಳಗಾವಿ: ಮಾಜಿ ಸಚಿವ ಉಮಾಶ್ರೀ ಅವರನ್ನು ಶ್ರೀರಾಮುಲು ಅವರು ಮಾಲಾಶ್ರೀ ಎಂದು ಕರೆದು ತಲೆ ಕೆರೆದುಕೊಂಡು ನಕ್ಕ ಘಟನೆ ಮಂಗಳವಾರ ಬೆಳಗಾವಿಯಲ್ಲಿ ನಡೆದಿದ್ದು, ಶ್ರೀರಾಮುಲು ಅವರು ಕೆಲ ಕಾಲ ಪ್ರತಿಭಟನಾಕಾರರನ್ನು ನಗೆಗಡಲಲ್ಲಿ ತೇಲಾಡಿಸಿದ್ರು. ನೇಕಾರರ ಸಮಸ್ಯೆ ಬಗೆಹರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಆಕ್ರೋ...