ಪುರುಷರೇ ಆಗಲಿ, ಮಹಿಳೆಯರೇ ತೆಳ್ಳಗೆ ಕಾಣಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಊಟ ಬಿಡುವುದು, ನಾನಾ ರೀತಿಯ ಮದ್ದುಗಳ ಮೊರೆ ಹೋಗುವುದು ಮೊದಲಾದ ಕಸರತ್ತುಗಳನ್ನು ಮಾಡುತ್ತಲೇ ಇರುತ್ತಾರೆ. ಆದರೆ, ಮನುಷ್ಯನ ಎಲ್ಲ ಸಮಸ್ಯೆಗಳಿಗೂ ಮೂಲ ಆತನ ಆಹಾರವೇ ಆಗಿರುತ್ತದೆ. ನಮ್ಮ ಆಹಾರವೇ ನಮ್ಮ ಆರೋಗ್ಯದ ಮುಖ್ಯ ಗುಟ್ಟಾಗಿದೆ. ನಾವು ತೆಳ್ಳಗಾಗಬೇಕಾದರೆ...