ಹೈದರಾಬಾದ್: ಮಲತಂದೆಯೊಬ್ಬ ತೀವ್ರವಾಗಿ ಥಳಿಸಿದ ನಂತರ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನಗರದ ಬಂಡ್ಲಗುಡದಲ್ಲಿ ನಡೆದಿದೆ. ಮೊಹಮ್ಮದ್ ಅಸ್ಗರ್ ಸಾವನ್ನಪ್ಪಿದ ಬಾಲಕನಾಗಿದ್ದಾನೆ. ಮಲತಂದೆ ಶೇಖ್ ಇಮ್ರಾನ್ ಬಾಲಕನ ಸಾವಿಗೆ ಕಾರಣನಾದ ಆರೋಪಿಯಾಗಿದ್ದಾನೆ. ನೆರೆಹೊರೆಯವರ ಮೇಲೆ ಇಮ್ರಾನ್ ಗೆ ಇದ್ದ ಕೋಪ, ಅಸೂಯೆಯ ಕಾರಣದಿಂದಾಗಿ ಈ ...