ಹೈದರಾಬಾದ್: ಯುವತಿ ತನ್ನ ಪ್ರೀತಿಯನ್ನು ನಿರಾಕರಿಸಿದಳು ಎನ್ನುವ ಕಾರಣಕ್ಕಾಗಿ ಯುವಕನೋರ್ವ ಮಾಡಬಾರದ ಕೆಲಸ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಎಂಬಿಎ ವಿದ್ಯಾರ್ಥಿಯಾಗಿರುವ ಯುವಕ ಸಮೀರ್ ಇಬ್ರಾಹಿಂಪಟ್ನಂನ ಎಂಆರ್ ಎಂ ಕಾಲೇಜಿನ ಓದುತ್ತಿದ್ದು, ತಾನು ನಿನ್ನ ಕ್ಲಾಸ್ ಮೇಟ್ ಎಂದು ಸಂತ್ರಸ್ತ ಯುವತಿಗೆ ಪರಿಚಯಿಸಿಕೊಂಡಿದ್ದ. ಸಮೀರ್ ಪರ...