ಬೆಂಗಳೂರು: ತಂದೆಯ ಬಳಿ ಎಲ್ಲ ಹೇಳುತ್ತಿದ್ದಳು ಎಂದು ತನ್ನ ಮಗುವನ್ನೇ ಮಹಿಳೆಯೋರ್ವಳು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಲ್ಲತ್ತಹಳ್ಳಿ ನಿವಾಸಿ ವೀರಣ್ಣ ಅವರ 3 ವರ್ಷದ ಪುತ್ರಿ ವಿನುತಾ ಹತ್ಯೆಗೀಡಾದ ಮಗುವಾಗಿದ್ದು, 28 ವರ್ಷ ವಯಸ್ಸಿನ ಸುಧಾ ಕೃತ್ಯ ಎಸಗಿದ ಆರೋಪಿಯಾಗಿದ್ದಾಳೆ. ...