ಒಂದು ಕಾಲದಲ್ಲಿ ಜನರ ಅಚ್ಚುಮೆಚ್ಚಿನ ತಿನಿಸುಗಳಲ್ಲಿ ಒಂದಾಗಿದ್ದ ಕಲ್ಲುಸಕ್ಕರೆ ಈಗಿನ ಕಾಲದಲ್ಲಿ ಮರೆಯಾಗುತ್ತಿದೆ. ಈಗೀಗ ಸಣ್ಣಪುಟ್ಟ ಕಾಯಿಲೆಗಳಿಗೂ ಆಸ್ಪತ್ರೆಗೆ ಜನ ಓಡುತ್ತಿದ್ದಾರೆ. ಆದರೆ ಅಂದಿನ ಕಾಲ ಹಾಗಿರಲಿಲ್ಲ. ಕೆಮ್ಮು, ನೆಗಡಿ, ಕಫ, ಜ್ವರ ಮೊದಲಾದ ಸಮಸ್ಯೆಗಳು ಬಂದೊಡನೆಯೇ ಮನೆಯಲ್ಲಿಯೇ ಮದ್ದು ಮಾಡಿ ಸೇವಿಸುತ್ತಿದ್ದರು. ಈ ಮದ್ದುಗಳ...