ಬೆಂಗಳೂರು: ನಟ ಅನಿರುದ್ಧ್ ಅವರ ವೃತ್ತಿ ಜೀವನಕ್ಕೆ ಮತ್ತೊಮ್ಮೆ ಬಹಿಷ್ಕಾರದ ಬಿಸಿ ತಟ್ಟಿದೆ. ಜೊತೆ ಜೊತೆಯಲಿ ಎಂಬ ಸೀರಿಯಲ್ ನಿಂದ ಅನಿರುದ್ಧ್ ಅವರನ್ನು ತೆಗೆದು ಹಾಕಿದ ಬಳಿಕ ಅವರನ್ನು ಕಿರುತೆರೆ ನಿರ್ಮಾಪಕರ ಸಂಘ 2 ವರ್ಷಗಳ ವರೆಗೆ ಬಹಿಷ್ಕರಿಸಿತ್ತು. ಇದೀಗ ಎಸ್. ನಾರಾಯಣ್ ಅವರ ಜೊತೆಗೆ ಹೊಸ ಪ್ರಾಜೆಕ್ಟ್ ಮಾಡುತ್ತಿರುವುದಾಗಿ ಅನಿರುದ್ಧ್ ಅ...