ನವದೆಹಲಿ: ರಸ್ತೆ ಬದಿ ಆಹಾರ ಮಾರಾಟ ಮಾಡುವವರಿಗೆ ಮೋದಿ ಸರ್ಕಾರ ಹೊಸ ಆಫರ್ ನೀಡಿದ್ದು, ಪ್ರಧಾನ ಮಂತ್ರಿ ಬೀದಿ ಮಾರಾಟಗಾರರ ಸ್ವಾವಲಂಬಿ ನಿಧಿ (ಪಿ ಎಂ ಸ್ವನಿಧಿ ಯೋಜನೆ) ಆರಂಭಿಸಿದೆ. ನಗರಾಭಿವೃದ್ಧಿ ಸಚಿವಾಲಯವು ಆನ್ಲೈನ್ ಆಹಾರ ಮಾರಾಟ ಕಂಪನಿಯಾದ ಜೊಮಾಟೊ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಈಗಾಗಲೇ ಸ್ವಿಗ್ಗಿ ಹಾಗೂ ಝೋಮೆಟೋ ಜೊತೆಗೆ ಸರ್...