ಅಪರಾಧಿಯು ಕೇವಲ 11 ನಿಮಿಷಗಳ ಕಾಲ ಮಾತ್ರವೇ ರೇಪ್ ಮಾಡಿದ್ದಾನೆ. ಸಂತ್ರಸ್ತೆಗೆ ಹೆಚ್ಚು ಗಾಯ ಕೂಡ ಮಾಡಿಲ್ಲ. ಎನ್ನುವ ಕಾರಣ ನೀಡಿ ಆತನ ಶಿಕ್ಷೆಯನ್ನು ನಾಲ್ಕೂವರೆ ವರ್ಷದಿಂದ ಮೂರು ವರ್ಷಗಳಿಗೆ ಇಳಿಸಿ ಬಾಸೆಲ್ ನ್ಯಾಯಾಲಯದ ನ್ಯಾಯಾಧೀಶರೋರ್ವರು ತೀರ್ಪು ನೀಡಿದ್ದು, ಈ ತೀರ್ಪಿನ ವಿರುದ್ಧ ಮಹಿಳೆಯರು ಸಿಡಿದೆದ್ದು ಪ್ರತಿಭಟಿಸುತ್ತಿದ್ದಾರೆ. ...