ಉತ್ತರ ಕೆರೊಲಿನಾ: ಯುವ ಸಮುದಾಯ ಸಾಮಾನ್ಯವಾಗಿ ಟೈಟ್ ಆಗಿರುವ ಉಡುಪುಗಳನ್ನು ಧರಿಸಲು ಹೆಚ್ಚಾಗಿ ಇಷ್ಟಪಡುತ್ತಾರೆ. ಆದರೆ ಇಲ್ಲೊಬ್ಬರು ಟೈಟ್ ಆಗಿರುವ ಉಡುಪು ತೊಟ್ಟಿದ್ದರಿಂದ ನಾನಾ ರೀತಿಯ ಸಮಸ್ಯೆಗಳನ್ನು ಅನುಭವಿಸಿದ್ದಾರಂತೆ. ಉತ್ತರ ಕೆರೊಲಿನಾದ ಯುವತಿ ಸ್ಯಾಮ್ ಇಂತಹದ್ದೊಂದು ಮಾಹಿತಿಯನ್ನು ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದು, ಈ ವಿಡ...