ಬೆಂಗಳೂರು: ಎತ್ತಿನ ಗಾಡಿ, ಸೈಕಲ್ ಜಾಥಾದ ಬಳಿಕ ಇದೀಗ ಟಾಂಗಾ ಮೂಲಕ ಕಾಂಗ್ರೆಸ್ ನಾಯಕರು ವಿಧಾನಸೌಧದತ್ತ ಜಾಥಾ ಹೊರಟು ವಿಧಾನಸೌಧ ತಲುಪಿದ್ದಾರೆ. ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಸಮರ ಸಾರಿದ್ದಾರೆ. ಕೇಂದ್ರ ಮತ್ತು ರಾಜ್ಯಸರ್ಕಾರಗಳು ಜನರ ರಕ್ತ ಹೀರುತ್ತಿದೆ. ಸಾಮಾ...