ತಂಜೂರು: ತಮಿಳುನಾಡಿನ ತಂಜೂರು ಜಿಲ್ಲೆಯ ತಿರುಕಟ್ಟುಪಲ್ಲಿ ಎಂಬಲ್ಲಿನ ಕೊಲ್ಲಿಡಂ ನದಿ ದಂಡೆಯಲ್ಲಿ ಯುವತಿಯೊಬ್ಬಳ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದೀಗ ಯುವತಿಯ ಸಾವಿನ ಬಗ್ಗೆ ನಾನಾ ರೀತಿಯ ಅನುಮಾನಗಳು ಆರಂಭವಾಗಿದೆ. ಗ್ರಾಮಸ್ಥರು ಯುವತಿಯ ಮೃತದೇಹವನ್ನು ಮೊದಲು ನೋಡಿದ್ದಾರೆ. ಸುಮಾರು 25 ವರ್ಷದ ಯುವತಿಯ ಮೃತದೇಹ ಇದಾಗ...