ಫ್ರೀಟೌನ್: ತೈಲ ಟ್ಯಾಂಕರ್ ಮಗುಚಿ ಬಿದ್ದಿದ್ದು, ಈ ವೇಳೆ ಅಪಾಯವನ್ನರಿಯದೇ ತೈಲ ಸಂಗ್ರಹಿಸಲು ಮುಂದಾದ 92 ಮಂದಿ ಸುಟ್ಟು ಭಸ್ಮವಾದ ಘಟನೆ ಸಿಯೆರಾ ಲಿಯೋನ್ ರಾಜಧಾನಿಯಲ್ಲಿ ನಡೆದಿದ್ದು, 30 ಮಂದಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಟ್ಯಾಂಕರ್ ಮಗುಚಿ ಬಿದ್ದ ಸಂದರ್ಭದಲ್ಲಿ ಕೆಲವರು ತೈಲ ಸಂಗ್ರಹಿಸಲು ಟ್ಯಾಂಕರ್ ಬಳಿಗೆ ಹೋಗಿ...