ತಾಯಿಯೊಬ್ಬಳು ತನ್ನ 3 ವರ್ಷದ ಮಗುವನ್ನು ಕರಡಿ ಬೋನಿನೊಳಗೆ ಎಸೆದ ಘಟನೆ ಉಜ್ಜೈಕಿಸ್ತಾನದ ಮೃಗಾಲಯವೊಂದರಲ್ಲಿ ನಡೆದಿದ್ದು, ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸುತ್ತಲು ಜನರು ನೆರೆದಿರುವ ವೇಳೆಯಲ್ಲಿಯೇ ಮಹಿಳೆ ತನ್ನ ಮಗುವನ್ನು ಎಲ್ಲರ ಎದುರೇ ಬೋನಿನೊಳಗೆ ಎಸೆದಿದ್ದಾಳೆ. ಈ ವೇಳೆ ಸ್ಥಳೀಯರು ತಡೆಯಲು ಯತ್ನಿಸಿದರೂ 16 ಅಡಿ ಆ...