ಮುಂಬೈ: ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಮಂಗಳವಾರ ಮಧ್ಯಾಹ್ನ ಬ್ರಿಸ್ಟೇನ್ ಗೆ ಆಗಮಿಸಿದ ಟೀಮ್ ಇಂಡಿಯಾ ಆಟಗಾರರು ತಾವು ತಂಗಿದ್ದ ಪಂಚತಾರಾ ಹೊಟೇಲ್ ಬಗ್ಗೆ ಉದ್ದುದ್ದದ ದೂರುಗಳನ್ನು ಹೇಳಿದ್ದಾರೆ. ಟೀಮ್ ಇಂಡಿಯಾ ಆಟಗಾರರು ಗಬ್ಬಾದಿಂದ ಸುಮಾರು 4 ಕಿ.ಮೀ. ದೂರದ ಪಂಚತಾರಾ ಹೊಟೇಲ್ ಸೋಫಿಟೆಲ್ ನಲ್ಲಿ ಉಳಿದುಕೊಂಡಿದ್ದರು. ಆದರೆ ಈ ಹೊಟೇಲ್ ಜೈ...