ಭೋಪಾಲ್: ಮದ್ಯ ವ್ಯಸನಿ ಪತಿಯ ಕಾಟದಿಂದ ಬೇಸತ್ತು ತವರು ಮನೆಗೆ ಮಹಿಳೆಯೊಬ್ಬರು ಹೋಗಿದ್ದು, ಆದರೆ ಪಾಪಿ ಪತಿ ಅಲ್ಲಿಯೂ ಬಂದು ಮಹಿಳೆಯ ಮೂಗು ಕಚ್ಚಿ ತುಂಡರಿಸಿರುವ ಹೀನ ಘಟನೆ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ನಡೆದಿದೆ. ರತ್ಲಾಮ್ ಜಿಲ್ಲೆಯ ಅಲೌಟ್ ನಿವಾಸಿಯಾಗಿದ್ದ ಟೀನಾ ಉಜ್ಜೈನಿಯ ದಿನೇಶ್ ಎಂಬಾತನ ಜೊತೆಗೆ ವಿವಾಹವಾಗಿದ್ದರು. ಇವರಿಗ...