ಬೆಂಗಳೂರು: ಮಗಳು ಸುಮಾರು 4 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾಳೆ ಎಂದು ತಾಯಿಯೇ ತನ್ನ ಮಗಳ ಮೇಲೆ ಪೊಲೀಸರಿಗೆ ದೂರು ನೀಡಿರುವ ಅಚ್ಚರಿಯ ಘಟನೆಯೊಂದು ಜೆ.ಪಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 7.5 ಕೆ.ಜಿ. ಚಿನ್ನ, ವಜ್ರದ ಆಭರಣಗಳನ್ನು ತನ್ನ ಮಗಳು ತೇಜವಂತಿ ಕದ್ದು ಪರಾರಿಯಾಗಿದ್ದಾಳೆ ಎಂದು ತಾಯಿ ವಿಜ...