ಅಹ್ಮದಾಬಾದ್: ಗರ್ಭಿಣಿ ಪತ್ನಿಯ ಮರ್ಮಾಂಗದಲ್ಲಿ ಸೋಂಕು ಇದೆ ಎಂಬ ಕಾರಣವನ್ನಿಟ್ಟು ವ್ಯಕ್ತಿಯೊಬ್ಬ ಪತ್ನಿಗೆ ತಲಾಕ್ ನೀಡಿರುವ ಘಟನೆ ಅಹ್ಮದಾಬಾದ್ ನಿಂದ ವರದಿಯಾಗಿದ್ದು, ಗುಜರಾತ್ ನ ಖೇಡಾ ಮೂಲದ ನಿಷ್ಕರುಣಿ ಪತಿ ಸಿದ್ದೀಕ್ ಎಂಬಾತನ ವಿರುದ್ಧ ದೂರು ದಾಖಲಾಗಿದೆ. ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಸಿದ್ದೀಕ್ ಇದೇ ವಿಚಾರವನ್ನು ಮುಂದ...