ಭೋಪಾಲ್: ಅವರು ಇಚ್ಛಿಸಿದ ಬದುಕು ಅವರಿಗೆ ಸಿಕ್ಕಿತ್ತು. ಆದರೆ ಅದು ಬಹಳಷ್ಟು ದಿನ ಉಳಿಯಲಿಲ್ಲ. ಮಧ್ಯ ಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬಸ್ಸೊಂದು ಕಾಲುವೆಗೆ ಬಿದ್ದು, ಅದರಲ್ಲಿದ್ದ 51 ಜನರು ಸಾವಿಗೀಡಾದ ದುರ್ಘಟನೆಯಲ್ಲಿ ಅದೆಷ್ಟು ನೋವಿನ, ನಲಿವಿನ ಕಥೆಗಳಿತ್ತು. ಅವುಗಳಲ್ಲಿ ಅಜಯ್ ಹಾಗೂ ತಪಸ್ಯಾ ದಂಪತಿಯ ಕಥೆಯೂ ಒಂದು. ಕಳೆದ ವರ್ಷ ಜೂನ್ ...