ಪತ್ತನಂತಿಟ್ಟ: ಆಸ್ತಿ ವಿವಾದವನ್ನು ಬಗೆಹರಿಸಲು ಬಂದಿದ್ದ, ಎಸ್ ಐ ಹಾಗೂ ಕೌನ್ಸೀಲರ್ ನ್ನು ಮಹಿಳೆಯೊಬ್ಬರು ಅಟ್ಟಾಡಿಸಿ ಹೊಡೆದ ಘಟನೆಯೊಂದ ಕೇರಳದ ತಿರುವಲ್ಲದಲ್ಲಿ ನಡೆದಿದ್ದು, ಎಸ್ ಐ ಹಾಗೂ ಕೌನ್ಸೀಲರ್ ಮೇಲೆ ದಾಳಿ ನಡೆಸಿದ ಮಹಿಳೆ ಕೌನ್ಸಿಲರ್ ನ್ನು ಓಡಿಸಿ ದೊಡ್ಡ ಕಲ್ಲೊಂದನ್ನು ಎತ್ತಿ ಎಸೆದಿರುವ ವಿಡಿಯೋವೊಂದು ವೈರಲ್ ಆಗಿದೆ. ಅಮ್ಮಾಳ...