ಚೆನ್ನೈ: ಪತಿಯನ್ನು ಕಳೆದುಕೊಂಡ ಮಹಿಳೆಯೊಬ್ಬರು ತಮ್ಮ ಮಗಳನ್ನು ಸಾಕಲು ಪುರುಷರ ವೇಷ ಧರಿಸಿ ಬರೋಬ್ಬರಿ 36 ವರ್ಷಗಳ ಕಾಲ ಪುರುಷನಂತೆ ಜೀವಿಸಿದ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ನಡೆದಿದೆ. ಪೆಚಿಯಮ್ಮಾಳ್ ಎಂಬ ಮಹಿಳೆ ಪುರುಷನಂತೆ ಬದುಕಿದ ಮಹಿಳೆಯಾಗಿದ್ದು, 20 ವರ್ಷದಲ್ಲಿರುವಾಗ ಪೆಚಿಯಮ್ಮಾಳ್ ಅವರಿಗೆ ಮದುವೆಯಾಗಿತ್ತು. ಮದುವೆಯಾಗಿ...