ತ್ರಿಶೂರ್: ರೈಲು ಪ್ರಯಾಣದ ವೇಳೆ ನೀರು ಖರೀದಿಸಲು ಪ್ಲಾಟ್ ಫಾರ್ಮ್ಗೆ ಇಳಿದು, ವಾಪಸ್ ಬರುವಾಗ ಆಯ ತಪ್ಪಿ ಮಹಿಳೆಯೊಬ್ಬರು ಟ್ರ್ಯಾಕ್ ಮೇಲೆ ಬಿದ್ದಿದ್ದು, ಅವರ ಮೇಲೆ ರೈಲು ಹರಿದ ಪರಿಣಾಮ ದಾರುಣವಾಗಿ ಸಾವನ್ನಪ್ಪಿದ್ದಾರೆ. ಕೊಚ್ಚಿ ತೊಪ್ಪುಂಪಾಡಿ ಮುಂಡಂವೇಲಿ ಮುಕ್ಕತುಪರಂ ಅರೈಕ್ಕಲ್ ಜೇಕಬ್ ಬಿನು ಮತ್ತು ಮೇರಿ ರೀನಾ ದಂಪತಿಯ ಪುತ್ರಿ ಅನ...