ವಡಕ್ಕೆಕಾಡ್(ತ್ರಿಶೂರ್): ನವಜಾತ ಶಿಶುವಿಗೆ ಹಾಲು ಕುಡಿಸುವ ವೇಳೆ ಕುಸಿದು ಬಿದ್ದು ಚಿಕಿತ್ಸೆ ಪಡೆಯುತ್ತಿದ್ದ ತಾಯಿ ಮೃತಪಟ್ಟಿದ್ದಾರೆ. ಮೃತರನ್ನು ಕೊಚನೂರಿನ ಮೇಲೇರಿಪರಂಬಿಲ್ ನಿವಾಸಿ ಸನೀಶಾ (27) ಎಂದು ಗುರುತಿಸಲಾಗಿದೆ. ಮಾರ್ಚ್ 29 ರಂದು ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ ಸನೀಶಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಸನೀಶಾ ...