ತುಮಕೂರು: ನನಗೆ ಕನ್ನಡ ಕಲಿಸು ಎಂದು ಬಾಲಕನನ್ನು ಕರೆದೊಯ್ದು ಲಾಡ್ಜ್ ನಲ್ಲಿ ಅತ್ಯಾಚಾರ ನಡೆಸಿದ ತುಮಕೂರಿನ ಮದ್ರಸ ಶಿಕ್ಷಕನಿಗೆ ಪೋಕ್ಸೋ ವಿಶೇಷ ನ್ಯಾಯಾಲಯ 11 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದು, ಸಂತ್ರಸ್ತ ಬಾಲಕನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ ನೀಡಿದೆ. ಅಪರಾಧಿಯು ಉತ್ತರ ಪ್ರದೇಶ ಮೂಲದ 42 ವರ್ಷ ವಯಸ್ಸಿ...