ಕಾರವಾರ: ತಾಲೂಕಿನ ಮಾಜಾಳಿ ಕಡಲತೀರದಲ್ಲಿ ಮಂಗಳವಾರ ‘ಟೈಗರ್ ಶಾರ್ಕ್’ ವೊಂದರ ಕಳೇಬರ ಪತ್ತೆಯಾಗಿದ್ದು, ಪತ್ತೆಯಾಗಿರುವುದು ಹೆಣ್ಣು ಮೀನು ಎಂದು ಹೇಳಲಾಗಿದೆ. ಇದು ಸುಮಾರು ಒಂದೂವರೆ ಮೀಟರ್ ಗಳಷ್ಟು ಉದ್ದ ಹೊಂದಿದೆ. ವಿಶ್ವದಾದ್ಯಂತ ಆಳಸಮುದ್ರದಲ್ಲಿ ಕಂಡುಬರುವ ಪ್ರಭೇದ ಇದಾಗಿದ್ದು, ಹುಲಿಯ ಚರ್ಮದಲ್ಲಿರುವಂಥ ಪಟ್ಟೆಗಳನ್ನು ಹೊಂದಿದೆ. ಇದೇ...