ನಾವೇನು ಡಿಜಿಟಲ್ ಇಂಡಿಯಾದಲ್ಲಿದ್ದೇವಾ? ಇಲ್ಲ ಈಸ್ಟ್ ಕಂಪೆನಿ ಕಾಲದಲ್ಲಿದ್ದೇವಾ? ಅನ್ನೋ ಅನುಮಾನ ಸೃಷ್ಟಿಸುವ ಅನುಭವವನ್ನು ಇತ್ತೀಚೆಗೆ ದೇಶದ ಜನತೆಗೆ ಟೋಲ್ ಗೇಟ್ ಗಳು ನೀಡುತ್ತಿದ್ದು, ಟೋಲ್ ಸಿಬ್ಬಂದಿ ಆಡಿದ್ದೇ ಆಟ, ಮಾಡಿದ್ದೇ ಶಾಸನ ಅನ್ನೊವಂತಾಗಿದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಸಾರ್ವಜನಿಕರ ಆಕ್ರೋಶ...