ದೆಹಲಿ: ಬೆಂಗಳೂರು ಮೂಲದ ದಿಶಾ ಅವರ ಬಂಧನದ ವಿಚಾರವಾಗಿ ರಾಜ್ಯ-ದೇಶ-ವಿದೇಶಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಗ್ರೇಟಾ ಥನ್ಬರ್ಗ್ರ ಟೂಲ್ ಕಿಟ್ ಪ್ರಕರಣದಲ್ಲಿ ಲಿಂಕ್ ಹೊಂದಿರುವ ಮತ್ತೊಬ್ಬ ಪರಿಸರ ಕಾರ್ಯಕರ್ತೆ 22 ವರ್ಷದ ದಿಶಾ ರವಿ ಅವರನ್ನು 5 ದಿನಗಳ ಕಾಲ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಅಷ್ಟಕ್ಕೂ ಈ ಟೂಲ್ ಕಿಟ್ ಅಂದ್ರೇನು? ಇದನ...