ಚೆನೈ: ದಕ್ಷಿಣ ಚೆನೈನ ಮಹಾಬಲಿಪುರಂನಲ್ಲಿ ಮದ್ರಾಸ್ ಕ್ರೊಕೊಡೈಲ್ ಮೊಸಳೆ ಪಾರ್ಕ್ ನಲ್ಲಿದ್ದ ದುಬಾರಿ ಬೆಲೆಬಾಳುವ ಅಲ್ಡಾಬ್ರಾ ಪ್ರಭಾವದ ಆಮೆ ಕಳವಾಗಿರವ ಘಟನೆ ನಡೆದಿದ್ದು, ಇದರ ಮೌಲ್ಯವು 15 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಅಲ್ಡಾಬ್ರಾ ಪ್ರಭೇದದ ಆಮೆಗಳು ದೀರ್ಘಾಯುಷ್ಯ ಹೊಂದಿದ್ದು ಆಮೆಯು ಸುಮಾರು 80-100ಕೆ.ಜಿ. ತೂಕದ ...