ಪುಣೆ: ಸವಾರ ಬೈಕ್ ನ ಮೇಲೆ ಕುಳಿತಿರುವಾಗಲೇ, ಸವಾರನ ಸಹಿತ ಬೈಕ್ ನ್ನು ಟ್ರಾಫಿಕ್ ಪೊಲೀಸರು ಎತ್ತಿಕೊಂಡು ಹೋದ ಅಮಾನವೀಯ ಘಟನೆಯೊಂದು ಪುಣೆಯ ನಾನಾಪೇಠ್ ಪ್ರದೇಶದಲ್ಲಿ ನಡೆದಿದೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ. ನೋ ಪಾರ್ಕಿಂಗ್ ವಲಯದಲ್ಲಿ ನಿಲ್ಲಿಸಿದ್ದ ಬೈಕ್ ನ್ನು ವಾಹನಕ್ಕೆ ಹಾಕುತ್ತಿರುವ ಸಂದರ್ಭದಲ್...